ಸರಕಾರಗಳು ದೇಶಗಳನ್ನು ಹಲವು ವಿಧಗಳಲ್ಲಿ ಆಳಬಹುದು. ಈ ಆಳ್ವಿಕೆಯ ರೂಪುರೇಖೆಗಳನ್ನು ಸರಕಾರದ ವಿಧಗಳೆಂದು ಕರೆಯಬಹುದು. ಈ ಹಲವು ವಿಧಗಳನ್ನು ಮುಖ್ಯವಾಗಿ ಈ ಕೆಳಗಿನ ಆಧಾರಗಳ ಮೇಲೆ ವಿಂಗಡಿಸಬಹುದು: ಪ್ರಾಂತ್ಯಗಳ ಸ್ವಾಯತ್ತತೆ ಪ್ರತಿನಿಧಿಗಳ ಆಯ್ಕೆಯ ಹಕ್ಕು ಹೊಂದಿರುವವರು ಅನೇಕ ದೇಶಗಳು ತಮ್ಮ ಅಧಿಕೃತ ಹೆಸರಿನಲ್ಲಿ ತಮ್ಮ ಸರಕಾರದ ವಿಧಿಯನ್ನೂ ಅಳವಡಿಸಿಕೊಂಡಿರುತ್ತವೆ. == ಪ್ರಪಂಚದ ಪ್ರಮುಖ ಸರಕಾರಗಳ ವಿಧಗಳು ==